ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಜಯಶಾಲಿಯಾಗಬೇಕಾದರೆ ಪ್ರತಿದಿನ ಅಧ್ಯಯನ ನಡೆಸುವುದು ಕಡ್ಡಾಯವಾಗಿದೆ.ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಪೋಲಿಸ್ ಕಾನ್ಸಟೇಬಲ್,ಪಿಎಸ್ಐ,ಅಬಕಾರಿ,ಪ್ರಥಮ ದರ್ಜೆ ಸಹಾಯಕ,ದ್ವಿತೀಯ ದರ್ಜೆ ಸಹಾಯಕ ,ಅರಣ್ಯ ರಕ್ಷಕ,ಅರಣ್ಯ ವಿಕ್ಷಕ,ಹೀಗೆ ಹತ್ತು ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬರುತ್ತದೆ.ಅದಕ್ಕಾಗಿ ದಿನವೂ ಕ್ವಿಜ್ ನಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ಜ್ಞಾನ ವೃದ್ಧಿ ಮಾಡಿಕೊಂಡು ಪರೀಕ್ಷೆಯಲ್ಲಿ ವಿಜಯಶಾಲಿಯಾಗಬಹುದಾಗಿದೆ.ಈ ಕ್ವಿಜ್ ನಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳನ್ನು ಕೇಳಲಾಗುತ್ತದೆ.
dailyquizkannada ದಲ್ಲಿ ನಡೆಯುವ ಕ್ವಿಜ್ ನಲ್ಲಿ ಪ್ರಚಲಿತ ಘಟನೆಗಳ ಕುರಿತಂತೆ ಪ್ರಶ್ನೋತ್ತರಗಳನ್ನು ನೀಡಲಾಗುತ್ತದೆ.ಇತಿಹಾಸ,ಅರ್ಥಶಾಸ್ತ್ರ,ರಾಜಕೀಯ,ಸಂವಿಧಾನ,ಸಾಹಿತ್ಯ,ಕಲೆ ಮತ್ತು ವಾಸ್ತುಶಿಲ್ಪ , ತಂತ್ರಜ್ಞಾನ ,ದಿನ ವಿಶೇಷ , ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವಂತಹ ಪ್ರಮುಖ ಪ್ರಶ್ನೋತ್ತರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.ಇದರಿಂದ ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಿರಿ.ಮತ್ತು ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಕೇಳಲಾಗುತ್ತದೆ.ಎಲ್ಲ ಒಳಗೊಂಡ ಮಾದರಿ ಪ್ರಶ್ನೋತ್ತರ ಸರಣಿ ಇದಾಗಿದೆ.