ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಜಯಶಾಲಿಯಾಗಬೇಕಾದರೆ ಪ್ರತಿದಿನ ಅಧ್ಯಯನ ನಡೆಸುವುದು ಕಡ್ಡಾಯವಾಗಿದೆ.ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಪೋಲಿಸ್ ಕಾನ್ಸಟೇಬಲ್,ಪಿಎಸ್ಐ,ಅಬಕಾರಿ,ಪ್ರಥಮ ದರ್ಜೆ ಸಹಾಯಕ,ದ್ವಿತೀಯ ದರ್ಜೆ ಸಹಾಯಕ ,ಅರಣ್ಯ ರಕ್ಷಕ,ಅರಣ್ಯ ವಿಕ್ಷಕ,ಹೀಗೆ ಹತ್ತು ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬರುತ್ತದೆ.ಅದಕ್ಕಾಗಿ ದಿನವೂ ಕ್ವಿಜ್ ನಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ಜ್ಞಾನ ವೃದ್ಧಿ ಮಾಡಿಕೊಂಡು ಪರೀಕ್ಷೆಯಲ್ಲಿ ವಿಜಯಶಾಲಿಯಾಗಬಹುದಾಗಿದೆ.ಈ ಕ್ವಿಜ್ ನಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳ ಬಗೆಗಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪ್ರತಿ ಪ್ರಶ್ನೆಗೆ 10 ಸೆಕೆಂಡುಗಳ ಕಾಲಾವಕಾಶವಿರುತ್ತದೆ.
START QUIZ
#1. ಈ ಕೆಳಗಿನ ಯಾವುದನ್ನು ಲಾಫಿಂಗ್ ಗ್ಯಾಸ್ ಎಂದು ಕರೆಯುತ್ತಾರೆ?
#2. ಚೆನ್ನಮಲ್ಲಿಕಾರ್ಜುನ ಎಂದೊಡನೆ ಯಾವ ಹೆಸರು ನೆನಪಿಗೆ ಬರುತ್ತದೆ?
#3. ಗಾಂಧೀಜಿಯವರು ಯಾವ ವರ್ಷ ದಂಡಿಯಾತ್ರೆ ಕೈಗೊಂಡರು?
#4. ಭಾರತದಲ್ಲಿ ಪ್ರಥಮ ಚುನಾವಣೆ ನಡೆದ ವರ್ಷ ಯಾವುದು?
#5. ಯಾರ ಆಳ್ವಿಕೆಯ ಕಾಲದಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಲಾಗಿದೆ?
#6. ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು ?
#7. ಕರ್ನಾಟಕದ ಯಾವ ರಾಜ ಮನೆತನದವರು ತಮ್ಮ ರಾಜಧಾನಿಯನ್ನು ಪದೇಪದೇ ಬದಲಾಯಿಸುತ್ತಿದ್ದರು?
#8. ಭಾರತದಲ್ಲಿ ಹಣಕಾಸು ನೀತಿಯನ್ನು ಪ್ರಕಟಪಡಿಸುವವರು ಯಾರು?
#9. ವಿಶ್ವ ಪರಿಸರ ದಿನವನ್ನು ಎಂದು ಆಚರಿಸಲಾಗುತ್ತದೆ?
#10. ಕರ್ನಾಟಕದ 'ಕಡಲುತೀರದ ಭಾರ್ಗವ' ಎಂದು ಖ್ಯಾತರಾದ ಸಾಹಿತಿ ಯಾರು ?
#11. ಭಾರತವನ್ನು ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂ.೧ ಪಟ್ಟಕ್ಕೇರಿಸಿದ ಮೊದಲ ನಾಯಕ ಯಾರು ?