Spread the love

ಇದೊಂದು ಪ್ರತಿದಿನ ಕ್ವಿಜ್ ನಡೆಸುವ ವಿನೂತನ ವೆಬ್‌ಸೈಟ್ ಆಗಿದೆ.ಇಲ್ಲಿ ಪ್ರಚಲಿತ ಘಟನೆಗಳು,ಇತಿಹಾಸ,ಭೂಗೋಳ,ಅರ್ಥಶಾಸ್ತ್ರ ,ಸಂವಿಧಾನ,ಕ್ರೀಡೆ ,ರಾಜಕೀಯ,ಇನ್ನಿತರ ವಿಷಯಗಳ ಬಗೆಗಿನ ಪ್ರಶ್ನೋತ್ತರಗಳನ್ನು ಕೇಳಲಾಗುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ವಿಜಯಶಾಲಿಗಳಾಬೇಕಾದರೆ,ಸಾಮಾನ್ಯ ಜ್ಞಾನ ಅತ್ಯಾವಶ್ಯಕವಾಗಿದೆ.ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ಪ್ರತಿದಿನವೂ ಈ ಕ್ವಿಜ್ ನಲ್ಲಿ ಭಾಗವಹಿಸಿರಿ.
ಇದರ ಮೊದಲ ಹೆಜ್ಜೆಯಾಗಿ ಇಂದು ಮೊದಲ ಕ್ವಿಜ್ ಅನ್ನು ನಡೆಸುತ್ತಿದ್ದೇವೆ.ಎಲ್ಲರೂ ಪಾಲ್ಗೊಳ್ಳಿ.

START QUIZ
3 thoughts on “current affairs quiz by dailyquizkannada part-1”
  1. ವಾಟ್ಸಾಪ್ ಗ್ರೂಪ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ

Leave a Reply

Your email address will not be published. Required fields are marked *