ಕನ್ನಡದಲ್ಲಿ ಪ್ರತಿದಿನವೂ ಕ್ವಿಜ್
ಇದೊಂದು ಪ್ರತಿದಿನ ಕ್ವಿಜ್ ನಡೆಸುವ ವೆಬ್ಸೈಟ್ ಆಗಿದೆ.ಇದರಲ್ಲಿ ಸಾಮಾನ್ಯ ಜ್ಞಾನ,ಇತಿಹಾಸ,ಅರ್ಥಶಾಸ್ತ್ರ,ರಾಜಕೀಯ,ಕ್ರೀಡೆ,ಭೂಗೋಳ,ಸಂವಿಧಾನ,ಹಾಗೂ ಪ್ರಚಲಿತ ಘಟನೆಗಳ ಕುರಿತಾದ ಪ್ರಶ್ನೋತ್ತರಗಳನ್ನು ನೀಡುತ್ತೇವೆ.
ಈ ಕ್ವಿಜ್ ನಲ್ಲಿ ಭಾಗವಹಿಸುವುದರಿಂದ ನಿಮಗೆ ಜ್ಞಾನ ವೃದ್ಧಿಯಾಗಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಅಂಕ ಗಳಿಸಲು ನೆರವಾಗುತ್ತದೆ.
ಎಲ್ಲರೂ ಈ ಕ್ವಿಜ್ ನಲ್ಲಿ ಭಾಗವಹಿಸಿ..