dailyquizkannada is a educational website.it providing quiz daily.dailyquizkannada ದಲ್ಲಿ ನಡೆಯುವ ಕ್ವಿಜ್ ನಲ್ಲಿ ಪ್ರಚಲಿತ ಘಟನೆಗಳ ಕುರಿತಂತೆ ಪ್ರಶ್ನೋತ್ತರಗಳನ್ನು ನೀಡಲಾಗುತ್ತದೆ.ಇತಿಹಾಸ,ಅರ್ಥಶಾಸ್ತ್ರ,ರಾಜಕೀಯ,ಸಂವಿಧಾನ,ಸಾಹಿತ್ಯ,ಕಲೆ ಮತ್ತು ವಾಸ್ತುಶಿಲ್ಪ , ತಂತ್ರಜ್ಞಾನ ,ದಿನ ವಿಶೇಷ , ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವಂತಹ ಪ್ರಮುಖ ಪ್ರಶ್ನೋತ್ತರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.ಇದರಿಂದ ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಿರಿ.ಮತ್ತು ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಕೇಳಲಾಗುತ್ತದೆ.ಎಲ್ಲ ಒಳಗೊಂಡ ಮಾದರಿ ಪ್ರಶ್ನೋತ್ತರ ಸರಣಿ ಇದಾಗಿದೆ.