Questions about the mourya empire -ಮೌರ್ಯ ಸಾಮ್ರಾಜ್ಯದ ಬಗೆಗಿನ ಪ್ರಶ್ನೆಗಳು
ಭಾರತ ಕಂಡ ಮೊಟ್ಟಮೊದಲ ಸಾಮ್ರಾಜ್ಯವು ಮೌರ್ಯ ಸಾಮ್ರಾಜ್ಯವಾಗಿದೆ.ಮೌರ್ಯ ಸಾಮ್ರಾಜ್ಯದಲ್ಲಿ ಚಂದ್ರಗುಪ್ತ ಮೌರ್ಯ ,ಬಿಂದುಸಾರ ಮತ್ತು ಸಾಮ್ರಾಟ್ ಅಶೋಕ ಚಕ್ರವರ್ತಿಯು ಪ್ರಸಿದ್ಧ ಅರಸರಾಗಿದ್ದಾರೆ.ಮೆಗಸ್ತನೀಸ್ ನ ,ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿ ಕೌಟಿಲ್ಸನ,ವಿಶಾಖದತ್ತನ ಕೃತಿಗಳಿಂದ ಮತ್ತು ಶ್ರೀಲಂಕಾದಲ್ಲಿ ದೊರೆತ ಬೌದ್ಧ ಗ್ರಂಥಗಳಾದ ದೀಪವಂಶ ಮತ್ತುಮಹಾವಂಶದಿಂದ ಮೌರ್ಯರ…